*ಕ್ಯಾಮೆರಾ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ವಾಷಿಂಗ್ ಪೌಡರ್*

ಪ್ರಗತಿವಾಹಿನಿ ಸುದ್ದಿ: ಆನ್‌ಲೈನ್ ಮೂಲಕ 69 ಸಾವಿರ ನೀಡಿ ಕ್ಯಾಮರಾ ಆರ್ಡರ್ ಮಾಡಿದ ಉದ್ಯಮಿಗೆ, ಡೆಲಿವರಿಯಲ್ಲಿ ಎರಡು ಪ್ಯಾಕೆಟ್ ವಾಷಿಂಗ್ ಪೌಡರ್ ತಲುಪಿದ ಪ್ರಕರಣ ಬೆಳಕಿಗೆ ಬಂದಿದೆ. ಶಾರ್ಜಾದಲ್ಲಿ ನೆಲೆಸಿರುವ ಹುಬ್ಬಳ್ಳಿ ಮೂಲದ ಉದ್ಯಮಿ ಅಲೈಡ್, ಆತ್ಮೀಯ ಸ್ನೇಹಿತನಿಗೆ ಉಡುಗೊರೆಯಾಗಿ ನೀಡಲು ಕ್ಯಾಮರಾವನ್ನು ಅಮೆಜಾನ್ ಮೂಲಕ 60,990 ರೂ ನೀಡಿ ಬುಕ್ ಮಾಡಿದ್ದರು. ನಿಗದಿತ ದಿನಾಂಕದಂತೆ ಹುಬ್ಬಳ್ಳಿಯ ಖಾಸಗಿ ಹೋಟೆಲ್ ವಿಳಾಸಕ್ಕೆ ಕೊರಿಯರ್ ತಲುಪಿತ್ತು. ಆದರೆ ಪ್ಯಾಕೇಜ್ ತೆರೆಯುತ್ತಿದ್ದಂತೆಯೇ ಕ್ಯಾಮರಾ ಬದಲು ವಾಷಿಂಗ್ ಪೌಡರ್ ಬಂದಿದೆ. ಅಲೈಡ್ … Continue reading *ಕ್ಯಾಮೆರಾ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದು ವಾಷಿಂಗ್ ಪೌಡರ್*