*ದರ್ಶನ್ ಹಾಗೂ ಸಹಚರ ಬಳಿ ಇದ್ದ ಪಿಸ್ತೊಲ್ ವಶಕ್ಕೆ ಆದೇಶ*
ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತನ್ನ ಆತ್ಮ ರಕ್ಷಣೆಗೆಂದು ದರ್ಶನ್ ಪಡೆದಿದ್ದ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲು ಆದೇಶ ನೀಡಲಾಗಿದೆ.Home add -Advt ದರ್ಶನ್ ಹಾಗೂ ಸಹಚರ ಪ್ರದೂಶ್ ಬಳಿ ಇರುವ ಪಿಸ್ತೂಲ್ ವಶಕ್ಕೆ ಪಡೆಯಲು ತನಿಖಾಧಿಕಾರಿ ಆದೇಶ ನೀಡಿದ್ದಾರೆ. ಸದ್ಯ ಪ್ರದೋಷ್ ವಾಸವಿರೋ ಗಿರಿನಗರ ಠಾಣೆ ಹಾಗೂ ದರ್ಶನ್ ವಾಸವಿರೋ ಆರ್.ಆರ್.ನಗರ ಠಾಣಾಧಿಕಾರಿಗಳಿಗೆ ಶಸ್ತ್ರ ವಶಪಡಿಸಿಕೊಳ್ಳಲಿಕ್ಕೆ ಸೂಚಿಸಲಾಗಿದೆ. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ … Continue reading *ದರ್ಶನ್ ಹಾಗೂ ಸಹಚರ ಬಳಿ ಇದ್ದ ಪಿಸ್ತೊಲ್ ವಶಕ್ಕೆ ಆದೇಶ*
Copy and paste this URL into your WordPress site to embed
Copy and paste this code into your site to embed