ನಾಳೆ ನಾಲ್ವರು ಸಚಿವರ ಪತ್ರಿಕಾಗೋಷ್ಠಿ ಕುತೂಹಲ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ನಾಲ್ವರು ಸಚಿವರು ಗುರುವಾರ ಜಂಟಿ ಪತ್ರಿಕಾಗೋಷ್ಠಿ ಕರೆದಿದ್ದು, ಭಾರೀ ಕುತೂಹಲ ಮೂಡಿಸಿದೆ. ಸಚಿವರುಗಳಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಮಹತ್ವದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಲಾಗಿದೆ.Home add -Advt ಆದರೆ ಪತ್ರಿಕಾಗೋಷ್ಠಿಯ ವಿಷಯ ಗುಪ್ತವಾಗಿಡಲಾಗಿದೆ. ಸರಕಾರದ ಮೇಲೆ ಬಂದಿರುವ ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ … Continue reading ನಾಳೆ ನಾಲ್ವರು ಸಚಿವರ ಪತ್ರಿಕಾಗೋಷ್ಠಿ ಕುತೂಹಲ
Copy and paste this URL into your WordPress site to embed
Copy and paste this code into your site to embed