*ಈ ಸರಕಾರಿ ಪ್ರೌಢ ಶಾಲೆ ಪ್ರವೇಶಕ್ಕೆ ನೂಕು ನುಗ್ಗಲು!*

ಪ್ರಗತಿವಾಹಿನಿ ಸುದ್ದಿ : ಸರಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲದಲ್ಲಿ ಇಲ್ಲಿನ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಪ್ರವೇಶಕ್ಕಾಗಿ ಮೊದಲ ದಿನವೇ ೨೫೦ಕ್ಕೂ ಅಧಿಕ ಪಾಲಕರು ಸರತಿಯಲ್ಲಿ  ನಿಂತು ಅರ್ಜಿ ನಮೂನೆ ಸ್ವೀಕರಿಸಿದ್ದು ಗಮನ ಸೆಳೆಯಿತು. ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಶಿರಸಿಯ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ಎಂಟನೇ ವರ್ಗದಲ್ಲಿ ಓದಿಸಲು ಅರ್ಜಿ ಪಡೆಯಲು ಪಾಲಕರು ಸರತಿಯಲ್ಲಿ ನಿಂತು ಸ್ವೀಕರಿಸಿದರು. ಎಂಟು ಹಾಗೂ ಒಂಬತ್ತನೇಯ ವರ್ಗಕ್ಕೆ … Continue reading *ಈ ಸರಕಾರಿ ಪ್ರೌಢ ಶಾಲೆ ಪ್ರವೇಶಕ್ಕೆ ನೂಕು ನುಗ್ಗಲು!*