*ಗಡಿಭಾಗದಲ್ಲಿ ಮತ್ತೆ ತಲ್ವಾ‌ರ್ ಸದ್ದು: ಯುವಕನ ಮೇಲೆ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಗಡಿಭಾಗದಲ್ಲಿ ಮತ್ತೆ ತಲ್ವಾ‌ರ್ ಸದ್ದು ಮಾಡಿದ್ದು ಓರ್ವ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮೂವರು ಯುವಕರು ತಲ್ವಾ‌ರ್ ಮತ್ತು ಕುಡುಗೋಲಿನಿಂದ ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೈಕ್ ರೇಸ್ ಸದ್ದು ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಕಾಂಗ್ರೆಸ್ ಮುಖಂಡನ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ. ನಿನ್ನೆ ಸಾಯಂಕಾಲ ಮಾತಿಗೆ ಮಾತು ಬೆಳೆದು ಯುವಕರು … Continue reading *ಗಡಿಭಾಗದಲ್ಲಿ ಮತ್ತೆ ತಲ್ವಾ‌ರ್ ಸದ್ದು: ಯುವಕನ ಮೇಲೆ ಹಲ್ಲೆ*