ಮಹಿಳೆ ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ರಾಯಬಾಗ ತಾಲೂಕಿನ ಹಾರೂಗೇರಿ ಪಾಲಭಾವಿ ಗ್ರಾಮದ ರೂಪಾ ತಂದೆ ಪರಶುರಾಮ ಹೊಳೆಪ್ಪಗೋಳ (೨೧) ಎಂಬವಳು ಬೆಳಗ್ಗೆ ೬ ಗಂಟೆಗೆ ಶೌಚಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಪಾಲಭಾವಿ ಗ್ರಾಮದ ಮಹಿಳೆ ಮನೆಯಿಂದ ಹೋದವಳು ವಾಪಸ ಮನೆಗೆ ಬಾರದೆ ಕಾಣೆಯಾಗಿದ್ದು, ಮಗಳನ್ನು ಹುಡುಕಿ ಕೋಡಲು ತಂದೆ ಪರಸಪ್ಪ ಶಿವಪ್ಪ ಹೊಳೆಪ್ಪಗೋಳ (೪೪) ಇವರು ಫೆ. ೫ ರಂದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕಾಣೆಯಾದ ಮಹಿಳೆಯ ವಿವರ:ವಯಸ್ಸು ೨೧ ವರ್ಷ, ಉದ್ಯೋಗ … Continue reading ಮಹಿಳೆ ನಾಪತ್ತೆ