*ರಂಗ ಸೃಷ್ಟಿಯಿಂದ ರಂಗಭೂಮಿ ದಿನಾಚರಣೆ*; *ನಾಟಕ ಕೃತಿ ಲೋಕಾರ್ಪಣೆ; ರಂಗಗೌರವ ಅರ್ಪಣೆ*

ಬೆಳಗಾವಿ : ರಂಗಸೃಷ್ಟಿ ಮತ್ತು ಪರಿಮಳ ಪ್ರಕಾಶನದ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಗುರುವಾರ (ಏಪ್ರಿಲ್ 10) ನಾಟಕ ಕೃತಿ ಬಿಡುಗಡೆ ಮತ್ತು ರಂಗ ಗೌರವ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 5.30ಕ್ಕೆ ಚನ್ನಮ್ಮ ವೃತ್ತದ ಸಮೀಪವಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಶಿರೀಶ್ ಜೋಶಿ ಅವರ ಪ್ರಿಂಟಿಂಗ್ ಮಶಿನ್ ಮತ್ತು ಮಿ ಟೂ ನಾಟಕ ಕೃತಿಗಳನ್ನು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಬಿಡುಗಡೆಗೊಳಿಸುವರು. ಕೃತಿ ಕುರಿತು ಧಾರವಾಡದ ರಂಗಕರ್ಮಿ- ಸಾಹಿತಿ ಡಾ. ಶಶಿಧರ … Continue reading *ರಂಗ ಸೃಷ್ಟಿಯಿಂದ ರಂಗಭೂಮಿ ದಿನಾಚರಣೆ*; *ನಾಟಕ ಕೃತಿ ಲೋಕಾರ್ಪಣೆ; ರಂಗಗೌರವ ಅರ್ಪಣೆ*