*ಮೂರು ಗ್ರಾಮಗಳ 17 ಮನೆಗಳಲ್ಲಿ ಕಳ್ಳತನ*
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಮಾಡಿಗುಂಜಿ, ಕರಂಬಳ ಮತ್ತು ದೇವಲತ್ತಿ ಗ್ರಾಮಗಳಲ್ಲಿ ೧೭ಕ್ಕೂ ಹೆಚ್ಚು ಮನೆಗಳಿಗೆ ಮತ್ತು ಒಂದು ದೇವಸ್ಥಾನಕ್ಕೆ ಕನ್ನ ಹಾಕಿ ಕಳ್ಳತನ ನಡೆಸಿದ ಕಳ್ಳರು ಮನೆಗಳಲ್ಲಿ ಇರಿಸಿದ್ದ ನಗ-ನಾಣ್ಯ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿದ ಘಟನೆ ಗುರುವಾರ ರಾತ್ರಿ ನಡೆದಿದ್ದು, ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ. ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿ ಕಳ್ಳತನ ನಡೆದಿದ್ದು, ಕಳ್ಳತನದಲ್ಲಿ ಪಳಗಿದ ವೃತ್ತಿಪರ ಕಳ್ಳರ ತಂಡವೇ ಈ ಕೃತ್ಯ ನಡೆಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಗುಂಜಿ ಗ್ರಾಮದಲ್ಲಿ ಬೀಗ … Continue reading *ಮೂರು ಗ್ರಾಮಗಳ 17 ಮನೆಗಳಲ್ಲಿ ಕಳ್ಳತನ*
Copy and paste this URL into your WordPress site to embed
Copy and paste this code into your site to embed