ಸುಧಾರಿತ ಜಿಎಸ್ ಟಿಯಲ್ಲಿ ಯಾವುದೇ ಗೊಂದಲವಿಲ್ಲ, ಅತ್ಯಂತ ಸರಳವಾಗಿದೆ: ಡಾ.ರಾಜೇಶ ಮುಂಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಕೇಂದ್ರ ಸರಕಾರ ಜಿಎಸ್ ಟಿಯಲ್ಲಿ ತಂದಿರುವ ಬದಲಾವಣೆ ಅತ್ಯಂತ ಸರಳವಾಗಿದ್ದು ಯಾವುದೇ ಗೊಂದಲವಿಲ್ಲ ಎಂದು ಸಿಜಿಎಸ್ ಟಿ ಜಂಟಿ ಆಯುಕ್ತ ಡಾ.ರಾಜೇಶ ಮುಂಡೆ ಹೇಳಿದ್ದಾರೆ. ಬೆಳಗಾವಿಯ ವಾಣಿಜ್ಯೋದ್ಯಮ ಸಂಘ (ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್) ಬುಧವಾರ ಆಯೋಜಿಸಿದ್ದ ಜಿಎಸ್ ಟಿ ರಿಫಾರ್ಮ್ಸ್ ವಿಚಾರಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು. ನವರಾತ್ರಿಯ ಆರಂಭದ ದಿನದಿಂದಲೇ ಸರಳೀಕೃತ ಜಿಎಸ್ ಟಿ ಜಾರಿಗೆ ತರಬೇಕೆಂದು ಪ್ರಧಾನ ಮಂತ್ರಿಯವರು ನಿರ್ಧರಿಸಿದ್ದರು. ಅದರಂತೆ ತಿಂಗಳ ಮಧ್ಯಭಾಗದಲ್ಲಿ ಜಾರಿಗೊಳಿಸಲಾಯಿತು. ಬಹಳ ದೂರದೃಷ್ಟಿಯಿಂದ … Continue reading ಸುಧಾರಿತ ಜಿಎಸ್ ಟಿಯಲ್ಲಿ ಯಾವುದೇ ಗೊಂದಲವಿಲ್ಲ, ಅತ್ಯಂತ ಸರಳವಾಗಿದೆ: ಡಾ.ರಾಜೇಶ ಮುಂಡೆ