*ಹಾಲಿನ ದರ ಇನ್ನೂ ಜಾಸ್ತಿ ಆಗಲಿ ತೊಂದರೆ ಇಲ್ಲ: ಡಿಸಿಎಂ ಡಿಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ : ಹಾಲಿನ ದರ ಏರಿಕೆ ವಿರುದ್ಧ ಧ್ವನಿ ಎತ್ತುತ್ತಿರುವ ಬಿಜೆಪಿಗರು ರೈತ ವಿರೋಧಿಗಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಪ್ರಕಾರ, ಹಾಲಿನ ದರ ಇನ್ನೂ ಜಾಸ್ತಿ ಆಗಲಿ ತೊಂದರೆ ಇಲ್ಲ. ಆದರೆ ಇದನ್ನು ಯಾರು ಬೇಕಾದರೂ ವಿರೋಧಿಸಲಿ ಎಂದು ವಿಪಕ್ಷಗಳ ವಿರುದ್ಧ ಡಿಕೆಶಿ ಗುಡುಗಿದ್ದಾರೆ.Home add -Advt ಹಾಲಿನ ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 2 ರೂಪಾಯಿ ದರ ಅಸ್ಟೇ ಏರಿಕೆಯಾಗಿದ್ದು ಅದು ರೈತರಿಗೆ ತಲುಪುತ್ತದೆ. ರೈತರು ಸಂಕಷ್ಟದಲ್ಲಿದ್ದಾರೆ. … Continue reading *ಹಾಲಿನ ದರ ಇನ್ನೂ ಜಾಸ್ತಿ ಆಗಲಿ ತೊಂದರೆ ಇಲ್ಲ: ಡಿಸಿಎಂ ಡಿಕೆ ಶಿವಕುಮಾರ್*