*12 ಬಾರಿ ಚಾಮರಾಜನಗರಕ್ಕೆ ಹೋಗಿ 2ನೇ ಬಾರಿ ಸಿಎಂ ಆದೆ: ಮೌಢ್ಯವನ್ನು ವಿದ್ಯಾವಂತರೆ ಹೆಚ್ಚು ನಂಬ್ತಾರೆ ಎಂದ ಸಿಎಂ*

ವಚನಗಳನ್ನುಪಾಲಿಸುವುದೇ ಮಾನವೀಯ ಮೌಲ್ಯ; ತಾರತಮ್ಯವಿಲ್ಲದೇ ಬಾಳಿ ಬದುಕಬೇಕು ಎನ್ನುವುದು ಬಸವಣ್ಣನವರ ಆಶಯ; ಸಿಎಂ ಸಿದ್ದರಾಮಯ್ಯ ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಾತಿಮುಕ್ತ ಸಮಾಜ ನಿರ್ಮಾಣ ಆಗಬೇಕು ಎನ್ನುವ ಬಸವಣ್ಣನವರ ಆಶಯ ಇನ್ನೂ ಈಡೇರಿಲ್ಲ. ವಿದ್ಯಾವಂತರಲ್ಲೇ ಜಾತಿ ತಾರತಮ್ಯ ಹೆಚ್ಚುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತಪಡಿಸಿದರು. ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಡಾ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಆಯೋಜಿಸಿದ್ದ “ನೀನಲ್ಲದೆ ಮತ್ತಾರೂ ಇಲ್ಲವಯ್ಯಾ” ದೇಶದ ಪ್ರಥಮ ವಚನ ಸಾಂಸ್ಕೃತಿಕ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.Home add -Advt 12 … Continue reading *12 ಬಾರಿ ಚಾಮರಾಜನಗರಕ್ಕೆ ಹೋಗಿ 2ನೇ ಬಾರಿ ಸಿಎಂ ಆದೆ: ಮೌಢ್ಯವನ್ನು ವಿದ್ಯಾವಂತರೆ ಹೆಚ್ಚು ನಂಬ್ತಾರೆ ಎಂದ ಸಿಎಂ*