*ಅಮೆರಿಕಾದಿಂದ 112 ಜನರ ಮೂರನೆ ತಂಡ ಭಾರತಕ್ಕೆ ವಾಪಸ್*

ಪ್ರಗತಿವಾಹಿನಿ ಸುದ್ದಿ: ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ ಸಾರಿದ್ದಾರೆ. ಈ ಪ್ರಕ್ರಿಯೆಯ ಭಾಗವಾಗಿ ಭಾರತೀಯ ಮೂಲದ ನಿವಾಸಿಗಳ ಮೂರನೇ ತಂಡ ನಿನ್ನೆ ಪಂಜಾಬ್‌ನ ಅಮೃತಸರಕ್ಕೆ ಬಂದಿಳಿದಿದೆ. 112 ಜನರ ಭಾರತೀಯನ್ನು ಹೊತ್ತ ಅಮೆರಿಕದ ಸೇನಾ ವಿಮಾನ ಭಾನುವಾರ ರಾತ್ರಿ 10 ಗಂಟೆಗೆ ಅಮೃತಸರ ವಿಮಾನ ನಿಲ್ದಾಣವನ್ನ ತಲುಪಿದೆ. ಮೂರನೇ ತಂಡದಲ್ಲಿ ಪಂಜಾಬ್‌ನ 31 ಜನರು, ಹರಿಯಾಣದ 44 ಜನರು, ಗುಜರಾತ್‌ನ 33 ಜನರು, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ತಲಾ ಒಬ್ಬರು … Continue reading *ಅಮೆರಿಕಾದಿಂದ 112 ಜನರ ಮೂರನೆ ತಂಡ ಭಾರತಕ್ಕೆ ವಾಪಸ್*