ಈ ಚುನಾವಣೆ ದೇಶದ ಭವಿಷ್ಯದ್ದಾಗಿದೆ, ಯೋಚಿಸಿ ಮತ ಚಲಾಯಿಸಿ – ಅಣ್ಣಾಸಾಹೇಬ ಜೊಲ್ಲೆ

    ಪ್ರಗತಿವಾಹಿನಿ ಸುದ್ದಿ, ಸದಲಗಾ :  ನಮ್ಮ ಒಂದು ಮತದಿಂದ ದೇಶದ ಸಂಸ್ಕೃತಿಯನ್ನು ಅಖಂಡವಾಗಿಡಬಹುದು.  ದೇಶವೇ ನನ್ನ ಪರಿವಾರ ಎಂದು ಭಾವಿಸಿದ  ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಘನತೆಯನ್ನು ವಿಶ್ವ ಮಟ್ಟಕ್ಕೆ ಏರಿಸಲು ಅವಿರತ ಶ್ರಮಿಸಿದ್ದಾರೆ.  ಭಾರತೀಯ ಸಂಸ್ಕೃತಿ, ಹಿಂದೂ ಸಂಸ್ಕೃತಿ ಉಳಿಯಲು ಹಾಗೂ ದೇಶದಲ್ಲಿ ಏಕರೂಪ ನಾಗರಿಕ ಕಾನೂನು ತರಲು ಚಿಕ್ಕೋಡಿಯ ಬಿಜೆಪಿ ಅಧಿಕೃತ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ ಮನವಿ ಮಾಡಿದರು.Home add … Continue reading ಈ ಚುನಾವಣೆ ದೇಶದ ಭವಿಷ್ಯದ್ದಾಗಿದೆ, ಯೋಚಿಸಿ ಮತ ಚಲಾಯಿಸಿ – ಅಣ್ಣಾಸಾಹೇಬ ಜೊಲ್ಲೆ