*ಪಡಿತರ ಚೀಟಿ ಇದ್ದವರು ಈಗಲೇ ಈ ಕೆಲಸ ಮಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂದಿನ ದಿನಗಳಲ್ಲಿ ನಿರಂತರವಾಗಿ ಪಡಿತರ ಪದಾರ್ಥಗಳನ್ನು ಪಡೆಯಲು ಜಿಲ್ಲೆಯಲ್ಲಿ ಬಾಕಿ ಉಳಿದ ಅಂತ್ಯೋದಯ, ಆಧ್ಯತಾ (ಬಿ.ಪಿ.ಎಲ್) ಮತ್ತು ಆದ್ಯತೇತರ (ಎ.ಪಿ.ಎಲ್) ಪಡಿತರ ಚೀಟಿದಾರರು ಯಾರೆಂದು ತಿಳಿಸಲಾಗಿದೆ.  ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಅಂತ್ಯೋದಯ 67,791 ಹಾಗೂ ಆದ್ಯತಾ (ಬಿಪಿಎಲ್) 10,75,209 ಪಡಿತರ ಚೀಟಿಗಳಿದ್ದು ಪಡಿತರ ಚೀಟಿಗಳಲ್ಲಿನ ಒಟ್ಟು 39,30,682 ಸದಸ್ಯರಿದ್ದು ಅವರುಗಳ ಪೈಕಿ 38,80,183 ಪಡಿತರ ಚೀಟಿದಾರರ ಇ-ಕೆವೈಸಿ ಮಾತ್ರ ಪೂರ್ಣಗೊಂಡಿದ್ದು, ಇನ್ನು ಉಳಿದ 50,499 ಸದಸ್ಯ ಪಡಿತರ ಚೀಟಿದಾರರು ಇ-ಕೆವೈ.ಸಿ ಮಾಡಿಸಿಕೊಳ್ಳುವುದು ಬಾಕಿ … Continue reading *ಪಡಿತರ ಚೀಟಿ ಇದ್ದವರು ಈಗಲೇ ಈ ಕೆಲಸ ಮಾಡಿ*