*ವಿದ್ಯಾರ್ಥಿಗಳಲ್ಲಿ ಓದುವ ಪ್ರವೃತ್ತಿಯನ್ನು ಬೆಳೆಸಬೇಕಿದೆ : ಪ್ರೊ ವಿದ್ಯಾಶಂಕರ್ ಎಸ್*

ಪ್ರಗತಿವಾಹಿನಿ ಸುದ್ದಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿಯ ಜ್ಞಾನ ಸಂಗಮದಲ್ಲಿರುವ ವಿಟಿಯು ಆಡಿಟೋರಿಯಂನಲ್ಲಿ ವಿಟಿಯು ರಾಷ್ಟ್ರೀಯ “ಇಂಜಿನಿಯರಿಂಗ್ ಗ್ರಂಥಪಾಲಕತ್ವ” ಸಮ್ಮೇಳನ (VTUNCEL-2025) ಇಂದು  ಉದ್ಘಾಟನೆಗೊಂಡಿತು.  ವಿಟಿಯುನ ಶ್ರೀ ಎಸ್.ಜಿ. ಬಾಳೇಕುಂದ್ರಿ ಕೇಂದ್ರ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಆಯೋಜಿಸಲಾದ ಈ ಮೂರು ದಿನಗಳ ರಾಷ್ಟ್ತ್ರ ಮಟ್ಟದ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಗ್ರಂಥಪಾಲಕರು, ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ಮಾಹಿತಿ ತಜ್ಞರು ಭಾಗವಹಿಸಿದ್ದಾರೆ.  ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ವಿಟಿಯು ಕನ್ಸೋರ್ಟಿಯಂ ಸಲಹೆಗಾರರಾದ ಪ್ರೊ. ಮುತ್ತಯ್ಯ … Continue reading *ವಿದ್ಯಾರ್ಥಿಗಳಲ್ಲಿ ಓದುವ ಪ್ರವೃತ್ತಿಯನ್ನು ಬೆಳೆಸಬೇಕಿದೆ : ಪ್ರೊ ವಿದ್ಯಾಶಂಕರ್ ಎಸ್*