*ಬೆಳಗಾವಿಯ ಈ ಪ್ರದೇಶದಲ್ಲಿ ಮೂರು ದಿನ ವಿದ್ಯುತ್ ವ್ಯತ್ಯಯ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯುತ್ ಪರಿವರ್ತಕ ಬದಲಾವಣೆ ಕಾರ್ಯದ ನಿಮಿತ್ತ ಜು 26 ರಿಂದ 28ರ ವರೆಗೆ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರಿಗೆ ಪರ್ಯಾಯ ಮಾರ್ಗದ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುವುದು. ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ. ವಿದ್ಯುತ್ ವ್ಯತ್ಯಯದ ಪ್ರದೇಶಗಳು ಸುಭಾಷ್ ಮಾರ್ಕೆಟ್, ಆರ್.ಕೆ ಮಾರ್ಗ, ಹಿಂದವಾಡಿ ಕಾರ್ಪೋರೇಷನ್ ಕಾಂಪ್ಲೆಕ್ಸ್, ಅಥರ್ವ ಟಾವರ್, ಆರ್‌ಪಿಡಿ ರಸ್ತೆ, ಭಾಗ್ಯನಗರ 10ನೇ ಗ್ರಾಸ್, ರಾನಡೆ ಕಾಲೋನಿ 1 ರಿಂದ 2ನೇ ಕ್ರಾಸ್, ಸರ್ವೋದಯ ಮಾರ್ಗ … Continue reading *ಬೆಳಗಾವಿಯ ಈ ಪ್ರದೇಶದಲ್ಲಿ ಮೂರು ದಿನ ವಿದ್ಯುತ್ ವ್ಯತ್ಯಯ*
Copy and paste this URL into your WordPress site to embed
Copy and paste this code into your site to embed