*ಮೂರು ದಿನ ಇವಳ ಜೊತೆ; ಮೂರು ದಿನ ಅವಳ ಜೊತೆ: ಒಂದು ದಿನ ಜಾಲಿ ಜಾಲಿ*

ಪ್ರಗತಿವಾಹಿನಿ ಸುದ್ದಿ: ಎರಡು ಮದುವೆ ಮಾಡಿಕೊಂಡ ವ್ಯಕ್ತಿಗೆ ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ನ ನಿರ್ಧಾರದ ಪ್ರಕಾರ, ಪತಿ ವಾರದಲ್ಲಿ ಮೂರು ದಿನ ಮೊದಲ ಹೆಂಡತಿಯೊಂದಿಗೆ ಮತ್ತು ಮೂರು ದಿನ ಎರಡನೇ ಹೆಂಡತಿಯೊಂದಿಗೆ ಕಳೆಯಬೇಕು. ಉಳಿದ ಒಂದು ದಿನ ಅವನಿಗೆ ಸ್ವತಂತ್ರ ನೀಡಲಾಗಿದೆ. ಆ ದಿನ ಅವನು ತನ್ನ ಇಷ್ಟದ ಹೆಂಡತಿಯೊಂದಿಗೆ ಸಮಯ ಕಳೆಯಬಹುದು. ಇಲ್ಲವಾದ್ರೆ ಒಬ್ಬನೇ ಕಳೆಯಬಹುದು. ಹೀಗೆ ಒಂದು ವಿಚಿತ್ರ ಒಂಪದ ರಾಜಿ ಸಂದಾನದ ಮೂಲಕ ಮಾಡಲಾಗಿದೆ.‌ ಬಿಹಾರ್‌ನ ಪೂರ್ಣಿಯಾ ಜಿಲ್ಲೆಯ ಸಂಸಾರದಲ್ಲಿ ಒಂದು ವಿಚಿತ್ರ ಒಪ್ಪಂದ … Continue reading *ಮೂರು ದಿನ ಇವಳ ಜೊತೆ; ಮೂರು ದಿನ ಅವಳ ಜೊತೆ: ಒಂದು ದಿನ ಜಾಲಿ ಜಾಲಿ*