*ವರದಕ್ಷಿಣೆ ಆಸೆಗಾಗಿ ಮೂರು ಮದುವೆ: ನಾಲ್ಕನೆ ಮದುವೆ ವೇಳೆ ವ್ಯಕ್ತಿ ಲಾಕ್*

ಪ್ರಗತಿವಾಹಿನಿ ಸುದ್ದಿ: ವರದಕ್ಷಿಣೆ ಮತ್ತು ಒಡವೆಗಳ ಆಸೆಗಾಗಿ ಈಗಾಗಲೇ ಮೂರು ಮದುವೆಯಾಗಿದ್ದ ವ್ಯಕ್ತಿಯೊಬ್ಬ, ನಾಲ್ಕನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾಗ ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.  ಮೂವರು ಮಹಿಳೆಯರು ತಮ್ಮ ಗಂಡನ ವಿರುದ್ಧ ದೂರು ನೀಡಲು ಝಾನ್ಸಿ ಎಸ್‌ಎಸ್‌ಪಿ ಕಚೇರಿಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ಲಲಿತಪುರ ಜಿಲ್ಲೆಯ ಜಮುರಾ ಮಾಹಿ ನಿವಾಸಿ ಸುನಿಲ್ ಕುಮಾರ್, ಇತರ ವಿವಾಹಗಳ ಬಗ್ಗೆ ಪರಸ್ಪರ ರಹಸ್ಯವಾಗಿಟ್ಟುಕೊಂಡು ತಮ್ಮನ್ನು ವಿವಾಹವಾದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ನಾಲ್ಕನೇ ಬಾರಿಗೆ … Continue reading *ವರದಕ್ಷಿಣೆ ಆಸೆಗಾಗಿ ಮೂರು ಮದುವೆ: ನಾಲ್ಕನೆ ಮದುವೆ ವೇಳೆ ವ್ಯಕ್ತಿ ಲಾಕ್*