*ಗೂಗಲ್ ಮ್ಯಾಪ್ ನಂಬಿ ಮಸಣ ಸೇರಿದ ಮೂವರು*

ಪ್ರಗತಿವಾಹಿನಿ ಸುದ್ದಿ : ಗೂಗಲ್ ಮ್ಯಾಪ್ ನ್ಯಾವಿಗೇಶನ್ ಆಧರಿಸಿ ಕಾರು ಚಲಾಯಿಸುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಕಾರೊಂದು ನದಿಗೆ ಉರುಳಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.‌ ಕಾರು ಚಲಾಯಿಸುವ ವೇಳೆ ಜಿಪಿಎಸ್ ಕೈಕೊಟ್ಟಿದ್ದರಿಂದ ಉತ್ತರ ಪ್ರದೇಶದ ಬರೇಲಿಯಲ್ಲಿ ಕಾರು ಅಪಘಾತ ಸಂಭವಿಸಿದ್ದು ಕಾರು ನದಿಗೆ ಉರುಳಿ ಬಿದ್ದು ಮೂವರು ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದಾರೆ.Home add -Advt ಮಂಜು ಮುಸುಕಿನ ವಾತಾವರಣದಲ್ಲಿ ದಾರಿ ಕಾಣದೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲೆ ವೇಗವಾಗಿ ಚಲಿಸುತ್ತಿದ್ದ ಕಾರು ನೇರವಾಗಿ ರಾಮಗಂಗಾ … Continue reading *ಗೂಗಲ್ ಮ್ಯಾಪ್ ನಂಬಿ ಮಸಣ ಸೇರಿದ ಮೂವರು*