*ಕಾಂಕ್ರೀಟ್ ಕೆಲಸದ ವೇಳೆ ಭೀಕರ ದುರಂತ*: *ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಸಾವು*

ಪ್ರಗತಿವಾಹಿನಿ ಸುದ್ದಿ: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕ್ಷಣಾರ್ಧದಲ್ಲಿ ಅವಘಡ ಸಂಭವಿಸಿ ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾಂಕ್ರೀಟ್ ಕೆಲಸ ಮುಗಿಸಿ ಯಂತ್ರ ತೆರವುಗೊಳಿಸುವ ಸಂದರ್ಭದಲ್ಲಿ ಸೆಂಟ್ರಿಂಗ್ ಸಮೇತ ಕಟ್ಟಡ ಕುಸಿದುಬಿದ್ದಿದೆ. ಪರಿಣಾಮ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕುಮರೇಶನ್ (39), ಮೈಕೆಲ್ (26) ಮತ್ತು ಶ್ರೀನಿವಾಸನ್ (26) ಎಂದು ಗುರುತಿಸಲಾಗಿದೆ. ಕಾರ್ಖಾನೆಯೊಂದರ ಸೆಕ್ಯುರಿಟಿ ಗಾರ್ಡ್ ಕೊಠಡಿ ಹಾಗೂ ಆರ್ಚ್ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ 17 ಮಂದಿ ಕಾರ್ಮಿಕರು ಕಾಂಕ್ರೀಟ್ ಮೋಲ್ಡಿಂಗ್ ಕೆಲಸದಲ್ಲಿ … Continue reading *ಕಾಂಕ್ರೀಟ್ ಕೆಲಸದ ವೇಳೆ ಭೀಕರ ದುರಂತ*: *ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಸಾವು*