*ಕಾಲ ಬದಲಾಗಿದೆ ಅಂತೆಯೇ ನಮ್ಮೊಳಗಿನ ಪ್ರೀತಿಯೂ!!*

ಜಯಶ್ರೀ ಜೆ. ಅಬ್ಬಿಗೇರಿHome add -Advt ಕೈಯಲ್ಲೇ ಜಗತ್ತಿದೆ ಆದರೂ ಮನಸ್ಸು ಹಳೆಯ ನೆನಪಿನ ಪುಟಗಳ ತಿರುವುತ್ತಿದೆ. ಸಾವಿರ ಗೆಳೆಯರಿದ್ದರೂ ಒಂಟಿತನ ಕಾಡುತ್ತಿದೆ.. ಕಾಲಚಕ್ರದ ಓಟದಲ್ಲಿ ನೈಜತೆಯು ಕರಗುತ್ತಿದೆ. ಬದಲಾವಣೆಯೆಂಬ ಉಸಿರಿನ ಕಣ್ಣಲ್ಲಿ ಮೌನವಿದೆ. ಬದಲಾವಣೆಯ ಭರದಲ್ಲಿ ಬದುಕಿನ ಬಂಧಗಳು ದಾರಿ ತಪ್ಪುತ್ತಿವೆ. ಕಾಲ ಬದಲಾಗಿದೆ ಅಂತೆಯೇ ನಮ್ಮೊಳಗಿನ ಪ್ರೀತಿಯೂ!! ನಾನು ಇಲ್ಲಿ ಹೇಳ ಹೊರಟಿರುವುದು ಜಗದ ನಿಯಮವಾದ ಬದಲಾವಣೆಯ ಕುರಿತು ಅದು ಕೇವಲ ನಿಯಮವಲ್ಲ ಬದುಕಿನ ಉಸಿರು. ಬದಲಾವಣೆಯೆಂದರೆ ಹಳೆಯದೆನ್ನಲ್ಲ ಮೂಟೆ ಕಟ್ಟಿ ಬೀಸಾಕಿ ಬಿಡುವುದಲ್ಲ. … Continue reading *ಕಾಲ ಬದಲಾಗಿದೆ ಅಂತೆಯೇ ನಮ್ಮೊಳಗಿನ ಪ್ರೀತಿಯೂ!!*