*ಟೈಮ್ಸ್ ಟವರ್ ನಲ್ಲಿ ಭಾರಿ ಬೆಂಕಿ ಅವಘಡ*
ಪ್ರಗತಿವಾಹಿನಿ ಸುದ್ದಿ: ಟೈಮ್ಸ್ ಟವರ್ ಕಟ್ಟಡಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡ ಬೆಂಕಿಯಲ್ಲಿ ಹೊತ್ತಿ ಉರುದ ಘಟನೆ ಮುಂಬೈ ನಗರದಲ್ಲಿ ನಡೆದಿದೆ. ಕಟ್ಟಡದ ಕೆಳಭಾಗದಲ್ಲಿ ಕಾಣಿಸಿಕೊಂಡ ಬೆಂಕಿ 7 ಅಂತಸ್ತಿನವರೆಗೆ ವ್ಯಾಪಿಸಿದೆ. ಟೈಮ್ಸ್ ಟವರ್ ನ ಕಮಲಾ ಮಿಲ್ ಕಾಂಪೌಂಡ್ ನ ಲೋವರ್ ಪರೇಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಟೈಮ್ಸ್ ಟವರ್ ನ 7 ಅಂತಸ್ತಿನವರೆಗೆ ವ್ಯಾಪಿಸಿದ್ದು, ಧಗ ಧಗನೆ ಹೊತ್ತಿ ಉರಿದಿದೆ. ಘಟನಾ ಸ್ಥಳಕ್ಕೆ 9 ಅಗ್ನಿಶಾಮಕ ದಳ … Continue reading *ಟೈಮ್ಸ್ ಟವರ್ ನಲ್ಲಿ ಭಾರಿ ಬೆಂಕಿ ಅವಘಡ*
Copy and paste this URL into your WordPress site to embed
Copy and paste this code into your site to embed