*ವೆಂಕಟೇಶ್ವರ ಸ್ವಾಮಿಗೆ 121 ಕೆಜಿ ಚಿನ್ನದ ಕಾಣಿಕೆ*: *160 ಕೋಟಿ ಮೌಲ್ಯದ ಆಭರಣ ಸಮರ್ಪಿಸಿದ ಉದ್ಯಮಿ*
ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು ನೀಡಿರುವ ಕಾಣಿಕೆ ಈಗ ದೇಶದ ಗಮನ ಸೆಳೆದಿದೆ. ಬರೋಬ್ಬರಿ 121 ಕೆಜಿ ತೂಕದ ಚಿನ್ನದ ಆಭರಣಗಳನ್ನು ದೇವರಿಗೆ ಸಮರ್ಪಿಸಲಾಗಿದೆ. ಸುಮಾರು 160 ಕೋಟಿ ರೂಪಾಯಿ ಮೌಲ್ಯದ ಈ ಕಾಣಿಕೆ ದೇವಸ್ಥಾನದ ಇತಿಹಾಸದಲ್ಲೇ ವಿಶೇಷ ಸ್ಥಾನ ಪಡೆದಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಈ ಸಮರ್ಪಣೆ ನಡೆದಿದೆ. ಚೆನ್ನೈನ ಉದ್ಯಮಿ ವರ್ಧಮಾನ್ ಜೈನ್ ಅವರು ಶ್ರೀವರಿಗೆ ಈ ಬೃಹತ್ ಚಿನ್ನದ ಕಾಣಿಕೆಯನ್ನು ಅರ್ಪಿಸಿದ್ದಾರೆ. 9 ಸೆಟ್ಗಳಲ್ಲಿ ಜೋಡಿಸಲಾದ … Continue reading *ವೆಂಕಟೇಶ್ವರ ಸ್ವಾಮಿಗೆ 121 ಕೆಜಿ ಚಿನ್ನದ ಕಾಣಿಕೆ*: *160 ಕೋಟಿ ಮೌಲ್ಯದ ಆಭರಣ ಸಮರ್ಪಿಸಿದ ಉದ್ಯಮಿ*
Copy and paste this URL into your WordPress site to embed
Copy and paste this code into your site to embed