*ಇದೆಂಥಹ ಪ್ರಮಾದ… ತಿರುಪತಿ ಲಡ್ಡು ಪ್ರಸಾದದಲ್ಲಿ ಕೊಬ್ಬು ಬಳಕೆ ನಿಜ: ಒಪ್ಪಿಕೊಂಡ ಟಿಟಿಡಿ ಅಧಿಕಾರಿ*

ಪ್ರಗತಿವಾಹಿನಿ ಸುದ್ದಿ: ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವುದು ನಿಜವೆಂದು ಟಿಟಿಡಿ ಅಧಿಕಾರಿ ಸ್ವತಃ ಒಪ್ಪಿಕೊಂಡಿದ್ದಾರೆ. ಹಾಗಿದ್ದರೆ ಗೊತ್ತಿದ್ದೂ ಟಿಟಿಡಿ ಅಧಿಕಾರಿಗಳು ಸುಮ್ಮನಾಗಿದ್ದು ಇಂತದ್ದೊಂದು ಪ್ರಮಾದಕ್ಕೆ ಕಾರಣರಾಗಿದ್ದರೆಯೇ ಎಂಬ ಪ್ರಶ್ನೆ ಮೂಡಿದೆ. ತಿರುಮಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಟಿಡಿ ಎಕ್ಸಿಕುಟೀವ್ ಆಫೀಸರ್ ಶ್ಯಾಮಲ್ ರಾವ್, ಲಡ್ಡು ಪ್ರಸಾದ ತುಪ್ಪದಲ್ಲಿ ಕಲಬೆರಕೆಯಾಗಿರುವುದು ನಿಜ. ಲಡ್ಡು ತಯಾರಿಕೆಗೆ ಪೂರೈಸಲಾಗಿದ್ದ ತುಪ್ಪ ಬಹಳ ಕಲಬೆರಕೆಯಿಂದ ಕೂಡಿತ್ತು. ಲ್ಯಾಬ್ ಟೆಸ್ಟ್ ಮಾಡಿಸಿದಾಗ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.Home add -Advt ಗುಜರಾತ್ ನ … Continue reading *ಇದೆಂಥಹ ಪ್ರಮಾದ… ತಿರುಪತಿ ಲಡ್ಡು ಪ್ರಸಾದದಲ್ಲಿ ಕೊಬ್ಬು ಬಳಕೆ ನಿಜ: ಒಪ್ಪಿಕೊಂಡ ಟಿಟಿಡಿ ಅಧಿಕಾರಿ*