*ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್*: *ವೆಂಕಟಾದ್ರಿ ಆಪ್ ಬಿಡುಗಡೆ: ಏನಿದರ ಪ್ರಯೋಜನ?*

ಪ್ರಗತಿವಾಹಿನಿ ಸುದ್ದಿ: ತಿರುಪತಿ ತಿಮ್ಮಪ್ಪನ ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ವೆಂಕಟಾದ್ರಿ ಆಪ್ ಬಿಡುಗಡೆ ಮಾಡಿದೆ. ಇದರಿಂದಾಗಿ ಅಂಗೈಯಲ್ಲಿಯೇ ಭಕ್ತರಿಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗಲಿವೆ. ವಿಶೇಷವಾಗಿ ತಿರುಮಲಕ್ಕೆ ಹೊಸದಾಗಿ ತೆರಳುವ ಭಕ್ತರಿಗೆ ಅಲ್ಲಿನ ರಸ್ತೆ, ಕೊಠಡಿಗಳ ಕೌಂಟರ್‌, ಕ್ಯೂ ಲೈನ್‌ಗಳು ಹಾಗೂ ಪ್ರಮುಖ ಸ್ಥಳಗಳ ಬಗ್ಗೆ ಸರಿಯಾದ ಮಾಹಿತಿ ಈ ಆಪ್ ನಲ್ಲಿ ಲಭ್ಯವಾಗಲಿದೆ. ಅಮೆರಿಕದ ಎನ್‌ಆರ್‌ಐ ದಾನಿ ಜೇಪಿ (JP) ಅವರ ಆರ್ಥಿಕ ನೆರವಿನೊಂದಿಗೆ ರೂಪುಗೊಂಡಿರುವ ಈ ಆ್ಯಪ್, ತಿರುಮಲಕ್ಕೆ ಬರುವ ಪ್ರತಿಯೊಬ್ಬ ಯಾತ್ರಾರ್ಥಿಯ … Continue reading *ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್*: *ವೆಂಕಟಾದ್ರಿ ಆಪ್ ಬಿಡುಗಡೆ: ಏನಿದರ ಪ್ರಯೋಜನ?*