*ಬೆಳಗಾವಿ ಲೋಕಾಯುಕ್ತ ಕಚೇರಿಯಿಂದ ಸಾರ್ವಜನಿಕರ ಗಮನಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರ್ಕಾರಿ ಕಛೇರಿಯಲ್ಲಿ, ಸಾರ್ವಜನಿಕ ನೌಕರರು ಸಾರ್ವಜನಿಕರಿಂದ ನ್ಯಾಯಯುತವಾದ ಕೆಲಸವನ್ನು ಮಾಡಿಕೊಡಲು ಲಂಚದ ಹಣಕ್ಕಾಗಿ ಒತ್ತಾಯಿಸಿದರೆ, ಸಾರ್ವಜನಿಕ ನೌಕರರು ಅಕ್ರಮ ಆಸ್ತಿ ಸಂಪಾದಿಸಿದ್ದಲ್ಲಿ, ಸರ್ಕಾರದ ಆಸ್ತಿ ಹಾಗೂ ಹಣ ದುರ್ಬಳಕೆ ಮಾಡಿಕೊಂಡು ಅವ್ಯವಹಾರ ಮಾಡುತ್ತಿರುವುದು ಕಂಡು ಬಂದಲ್ಲಿ ಕರ್ನಾಟಕ ಲೋಕಾಯುಕ್ತ, ಬೆಳಗಾವಿ ಕಚೇರಿಗೆ ದೂರು/ಮಾಹಿತಿ ಸಲ್ಲಿಸಬಹುದಾಗಿದೆ.  ಸಾರ್ವಜನಿಕರು E-mail: [email protected] ಅಥವಾ ದೂರವಾಣಿ ಸಂಖ್ಯೆ ಪೊಲೀಸ್ ಅಧೀಕ್ಷಕರು  9364062512, ಡಿಎಸ್‌ಪಿ-1 9364062554, ಡಿಎಸ್‌ಪಿ-2 9364062555, ಡಿಎಸ್‌ಪಿ-3  9364062556, ಪೊಲೀಸ್ ಇನ್ಸ್ಪೆಕ್ಟರ್-1 9364062635, ಪೊಲೀಸ್ ಇನ್ಸ್ಪೆಕ್ಟರ್-2  9364062636, … Continue reading *ಬೆಳಗಾವಿ ಲೋಕಾಯುಕ್ತ ಕಚೇರಿಯಿಂದ ಸಾರ್ವಜನಿಕರ ಗಮನಕ್ಕೆ*