*ಬೆಳಗಾವಿಯಲ್ಲಿ ಶತಕ ಬಾರಿಸಿದ ಟೊಮೇಟೊ ದರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವರ್ಷವಿಡೀ ರೈತರಿಗೆ ಲಾಭ ಮಾಡಿದ ಟೊಮೇಟೊ ಮತ್ತೆ 100 ರೂಪಾಯಿಗೆ ಏರಿಕೆ ಆಗಿದೆ. ಅತ್ತ ಗ್ರಾಹಕರು ಬೆಳಗಾವಿ ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ ಕೇಳಿ ಶಾಕ್ ಆಗುತ್ತಿದ್ದಾರೆ. Home add -Advt ಟೊಮೇಟೊ ಬೆಲೆ ಮತ್ತೆ ಹೆಚ್ಚಾಗಿದ್ದು, ಗ್ರಾಹಕರು ದಂಗಾಗಿದ್ದಾರೆ. ಟೊಮೇಟೊ ಬೆಲೆ ಹೆಚ್ಚಳದಿಂದ ರೈತರು ಫುಲ್ ಖುಷ್ ಆಗಿದ್ದರೆ, ಇತ್ತ ಬೆಲೆ ಹೆಚ್ಚಳದಿಂದ ಜನರು ಟೊಮೇಟೊ ಪರ್ಯಾಯವಾಗಿರುವ ಹುಣಿಸೆ ಹಣ್ಣಿನ ಖರೀದಿ ಕಡೆ ಮುಖ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಗೆ ಹೆಚ್ಚಾಗಿ ಮಹಾರಾಷ್ಟ್ರದಿಂದ ಟೊಮೇಟೊ ಆಮದು … Continue reading *ಬೆಳಗಾವಿಯಲ್ಲಿ ಶತಕ ಬಾರಿಸಿದ ಟೊಮೇಟೊ ದರ*