*ಧೋ ಎಂದು ಸುರಿದ ಮಳೆ: ಕೌಂಪೌಂಡ್ ಕುಸಿದು ಐದು ಜಾನುವಾರು ಸಾವು*

ಪ್ರಗತಿವಾಹಿನಿ ಸುದ್ದಿ:  ದಿಢೀರನೆ ಧೋ ಎಂದು ಸುರಿದ ಮಳೆಯ ಆರ್ಭಟಕ್ಕೆ ಕಾಂಪೌಂಡ್ ಗೋಡೆ ಕುಸಿದುಬಿದ್ದ ಪರಿಣಾಮ ಐದು ಜಾನುವಾರುಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ರಾಜಧಾನಿ ಬೆಂಗಳೂರಿನ ದೊಮ್ಮಲೂರು ವ್ಯಾಪ್ತಿಯಲ್ಲಿ ನಡೆದಿದೆ. ನಗರದ ದೊಮ್ಮಲೂರಿನ ಒಂದನೇ ಕ್ರಾಸ್‌ನಲ್ಲಿರುವ ಮಿಲಿಟರಿ ಕಾಂಪೌಂಡ್ ಗೋಡೆ ಮಳೆಯಿಂದಾಗಿ ಸಂಪೂರ್ಣವಾಗಿ ನೆನೆದು ಶಿಥಿಲಗೊಂಡಿತ್ತು. ನಿನ್ನೆ ಸಂಜೆ ವೇಳೆಗೆ ಭಾರೀ ಸದ್ದಿನೊಂದಿಗೆ ಗೋಡೆ ಕುಸಿದುಬಿದ್ದಿದ್ದು, ಆ ಸಮಯದಲ್ಲಿ ಸ್ಥಳದಲ್ಲಿದ್ದ ಹಸುಗಳ ಮೇಲೆ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ನಾಲ್ಕು ಹಸುಗಳು ಹಾಗೂ ಒಂದು ಕರು ಸೇರಿ ಒಟ್ಟು … Continue reading *ಧೋ ಎಂದು ಸುರಿದ ಮಳೆ: ಕೌಂಪೌಂಡ್ ಕುಸಿದು ಐದು ಜಾನುವಾರು ಸಾವು*