*ಹೊಸ ವರ್ಷದಿಂದ ವಾಹನ ಸವಾರರಿಗೆ ಟಫ್ ರೂಲ್ಸ್, ತಪ್ಪಿದ್ರೆ ದಂಡ*: *ಬೈಕ್ ಸೀಜ್*

ಪ್ರಗತಿವಾಹಿನಿ ಸುದ್ದಿ: ವಾಹನ ಸವಾರರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಹೊಸ ವರ್ಷದಿಂದ ಕಠಿಣ ನಿಯಮಗಳು ಜಾರಿಗೆ ಬರಲಿವೆ. ಫುಟ್‌ಪಾತ್ ಮೇಲೆ ಬೈಕ್ ಅಥವಾ ಇತರ ವಾಹನಗಳನ್ನು ಚಲಾಯಿಸುವವರಿಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಾರಿಗೆ ಸಚಿವ ಬೈರತಿ ಸುರೇಶ್ ಮಾಹಿತಿ ನ್ಮೀಡಿದ್ದಾರೆ. ಫುಟ್‌ಪಾತ್ ಮೇಲೆ ಬೈಕ್ ಅಥವಾ ಇತರ ವಾಹನಗಳನ್ನು ಚಲಾಯಿಸುವವರಿಗೆ ಈವರೆಗೆ 1,000 ರೂ. ಇದ್ದ ದಂಡವನ್ನು 5,000 ರೂ.ಗೆ … Continue reading *ಹೊಸ ವರ್ಷದಿಂದ ವಾಹನ ಸವಾರರಿಗೆ ಟಫ್ ರೂಲ್ಸ್, ತಪ್ಪಿದ್ರೆ ದಂಡ*: *ಬೈಕ್ ಸೀಜ್*