*ಬೆಂಗಳೂರಲ್ಲಿ ಟ್ರಾಫಿಕ್ ನರಕ*: *6 ಗಂಟೆ ರಸ್ತೆಯಲ್ಲೇ ಸಿಲುಕಿದ ಪ್ರಯಾಣಿಕರು*

ಪ್ರಗತಿವಾಹಿನಿ ಸುದ್ದಿ: ದಸರಾ ಹಬ್ಬಕ್ಕೆ ಊರು ಸೇರಬೇಕೆಂಬ ಖುಷಿಯಲ್ಲಿದ್ದ ಪ್ರಯಾಣಿಕರಿಗೆ ಬೆಂಗಳೂರಿನ ಟ್ರಾಫಿಕ್ ಜಾಮ್ ದೊಡ್ಡ ಆಘಾತ ನೀಡಿದೆ. ಗುರುವಾರ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು ಸುಮಾರು ಆರು ಗಂಟೆಗಳ ಕಾಲ ರಸ್ತೆಯಲ್ಲೇ ಸಿಲುಕಿಕೊಂಡರು. ಖಾಸಗಿ ಬಸ್‌ಗಳೂ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದು, ಕೆಲ ಬಸ್‌ಗಳು ಬೆಳಗಿನ ಜಾವ 3ರಿಂದ 4 ಗಂಟೆಯ ವೇಳೆಗೆ ಮಾತ್ರ ನಗರದಿಂದ ಹೊರಬರಲು ಸಾಧ್ಯವಾಯಿತು. ದಸರಾ ರಜೆ ಆರಂಭವಾಗುತ್ತಿದ್ದಂತೆ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿತ್ತು. ಇದರ … Continue reading *ಬೆಂಗಳೂರಲ್ಲಿ ಟ್ರಾಫಿಕ್ ನರಕ*: *6 ಗಂಟೆ ರಸ್ತೆಯಲ್ಲೇ ಸಿಲುಕಿದ ಪ್ರಯಾಣಿಕರು*