*ಹೆಲ್ಮೆಟ್ ಧರಿಸಿಲ್ಲ ಎಂದು ಟಿಪ್ಪರ್ ಲಾರಿ ಚಾಲಕನಿಗೆ ದಂಡ; ಸಂಚಾರಿ ಪೊಲೀಸರ ಎಡವಟ್ಟು ಎಲ್ಲೆಡೆ ವೈರಲ್*

ಪ್ರಗತಿವಾಹಿನಿ ಸುದ್ದಿ: ಸಂಚಾರಿ ಪೊಲೀಸರು ಎಡವಟ್ಟು ಮಾಡಿ ಲಾರಿ ಚಾಲಕರೊಬ್ಬರಿಗೆ ಹೆಲ್ಮೆಟ್ ಧರಿಸಿಲ್ಲ ಎಂದುದಂಡ ವಿಧಿಸಿರುವ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬೆಳಕಿಗೆ ಬಂದಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಆದರೆ ಲಾರಿ ಚಾಲನೆಗೂ ಹೆಲ್ಮೆಟ್ ಧರಿಸಬೇಕೆ? ಎಂಬ ಪ್ರಶ್ನೆ ಮೂಡಿದೆ. ಚಂದ್ರಕಾಂತ್ ಹಳ್ಳೇರ ಎಂಬುವವರು ಮರಳು ತುಂಬಿದ ಟಿಪ್ಪರ್ ಲಾರಿ ಚಲಾಯಿಸುತ್ತಿದ್ದರು. ಹೊನ್ನಾವರದ ಅಳಂಕಿ ಬಳಿ ಹೊನ್ನಾವರ ಸಂಚಾರಿ ಪೊಲೀಸರು ಲಾರಿ ತಡೆದಿದ್ದಾರೆ. ಬಳಿಕ ಲಾರಿ ಚಾಲಕನಿಗೆ 500 ರೂಪಾಯಿ ದಂಡ … Continue reading *ಹೆಲ್ಮೆಟ್ ಧರಿಸಿಲ್ಲ ಎಂದು ಟಿಪ್ಪರ್ ಲಾರಿ ಚಾಲಕನಿಗೆ ದಂಡ; ಸಂಚಾರಿ ಪೊಲೀಸರ ಎಡವಟ್ಟು ಎಲ್ಲೆಡೆ ವೈರಲ್*