*ಕಬ್ಬಿಣ ತಯಾರಿಕಾ ಘಟಕದಲ್ಲಿ ದುರಂತ: 30ಕ್ಕೂ ಹೆಚ್ಚು ಕಾರ್ಮಿಕರ ಸಾವು*
ಪ್ರಗತಿವಾಹಿನಿ ಸುದ್ದಿ: ಕಬ್ಬಿಣ ತಯಾರಿಸುವ ಘಟಕದ ಚಿಮಣಿ ಕುಸಿದು 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಅವಘಡ ಛತ್ತೀಸ್‌ಗಢ ಮುಂಗ್ಲಿ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ 30 ಜನ ಸಾವನ್ನಪ್ಪಿದರೆ ಕೆಲವರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಮುಂಗೇಲಿಯ ಸರ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ‘ಕುಸುಮ್ ಹೆಸರಿನ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದೆ. ಚಿಮಣಿಯು ಇದ್ದಕ್ಕಿದ್ದಂತೆ ಸ್ಥಾವರದಲ್ಲಿ ಕುಸಿದು, ಅದರ ಅಡಿಯಲ್ಲಿ ಅನೇಕ ಜನರು ಸಿಲುಕಿಕೊಂಡರು. ಈ ಘಟನೆಯಲ್ಲಿ ಹಲವು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅವಶೇಷಗಳಡಿ … Continue reading *ಕಬ್ಬಿಣ ತಯಾರಿಕಾ ಘಟಕದಲ್ಲಿ ದುರಂತ: 30ಕ್ಕೂ ಹೆಚ್ಚು ಕಾರ್ಮಿಕರ ಸಾವು*
Copy and paste this URL into your WordPress site to embed
Copy and paste this code into your site to embed