ಬೆಳಗಾವಿ – ಮೈಸೂರು ಮಧ್ಯೆ ರೈಲು ಸೇವೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಧಾರವಾಡ-ಮೈಸೂರು ಎಕ್ಸಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ರೈಲು ಸಂಖ್ಯೆ ೧೭೩೦೨ ಬೆಳಗಾವಿಯಿಂದ ರಾತ್ರಿ ೦೭.೪೫ ಗಂಟೆಗೆ ಹೊರಟು ಮರುದಿನ ಮುಂಜಾನೆ ೦೭.೧೦ ಕ್ಕೆ ಮೈಸೂರಿಗೆ ತಲುಪಲಿದೆ. ರೈಲು ಸಂಖ್ಯೆ ೧೭೩೦೧ ಮೈಸೂರಿನಿಂದ ರಾತ್ರಿ ೧೦.೩೦ ಗಂಟೆಗೆ ಹೊರಟು ಮರುದಿನ … Continue reading ಬೆಳಗಾವಿ – ಮೈಸೂರು ಮಧ್ಯೆ ರೈಲು ಸೇವೆ
Copy and paste this URL into your WordPress site to embed
Copy and paste this code into your site to embed