*ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯ ಕೆಲ ರೈಲುಗಳು ರದ್ದು*
ಪ್ರಗತಿವಾಹಿನಿ ಸುದ್ದಿ: ರೈಲು ಲೆವಲ್ ಕ್ರಾಸಿಂಗ್ ಗೇಟ್ ನಂ.15ರಲ್ಲಿ ಇಂಜಿನಿಯರಿಂಗ್ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯ ಹಲವು ರೈಲುಗಳು ಕೆಲ ದಿನಗಳ ವರೆಗೆ ರದ್ದಾಗಲಿವೆ. ಮಾರ್ಚ್ 6ರಿಂದ 13ರ ವರೆಗೆ ಕೆಲ ರೈಲುಗಳು ರದ್ದಾಗಲಿದ್ದರೆ ಇನ್ನು ಕೆಲ ರೈಲುಗಳ ಸಂಚಾರ ವಿಳಂಬವಾಗಲಿದೆ. ಯಾವ ಭಾಗದಲ್ಲಿ ಯಾವ ರೈಲುಗಳು ರದ್ದಾಗಲಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.Home add -Advt ಮಾರ್ಚ್ 6ರಿಂದ 7 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ನಡುವಿನ ಡೈಲಿ ಎಕ್ಸ್ ಪ್ರೆಸ್ ಮಾರ್ಚ್ 7 … Continue reading *ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯ ಕೆಲ ರೈಲುಗಳು ರದ್ದು*
Copy and paste this URL into your WordPress site to embed
Copy and paste this code into your site to embed