*ಬೆಳಗಾವಿಯಲ್ಲಿ ಸಂಚಾರಿ‌ ಧರ್ಮ ಜಾಗೃತಿ ಯಾತ್ರೆ: ಶ್ರೀಶೈಲ ಶ್ರೀ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಕ್ಷಿಣ ಕಾಶಿ ಎಂದು ಪ್ರಖ್ಯಾತಿ ಪಡೆದಿರುವ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮಹಾಕುಂಭಾಭಿಷೇಕ, ಲಕ್ಷ ದೀಪೋತ್ಸವ, ಕೃಷ್ಣಾರತಿ, ಪುರಂವತರ ಮಹಾಮೇಳ, ಭದ್ರಕಾಳಿ ವೀರಭದ್ರೇಶ್ವರರ ಕಲ್ಯಾಣ ಮಹೋತ್ಸವ ಹಾಗೂ ಶ್ರೀಶೈಲ ಜಗದ್ಗುರುಗಳ ‘ಸಂಚಾರಿ‌ ಧರ್ಮ ಜಾಗೃತಿ ಯಾತ್ರೆ’ ಜ. 20 ರಂದು ಗಾಂಧಿ ಭವನದಲ್ಲಿ ಜರುಗಲಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಜಗದ್ಗುರುಗಳು  ಹೇಳಿದರು. ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಭಕ್ತರ ಕಾಮಧೇನುವಾದ ಯಡೂರು ಶ್ರೀ … Continue reading *ಬೆಳಗಾವಿಯಲ್ಲಿ ಸಂಚಾರಿ‌ ಧರ್ಮ ಜಾಗೃತಿ ಯಾತ್ರೆ: ಶ್ರೀಶೈಲ ಶ್ರೀ*