*ಮರಗಳ ಮಾರಣಹೋಮ: ವರದಿ ಸಲ್ಲಿಕೆಗೆ ಸೂಚನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಗಾಯರಾಣ, ಗೋಮಾಳ ರಿ.ನಂ.359ರ ಜಮೀನಿನಲ್ಲಿ ಮರಗಳ ಅಕ್ರಮ ಕಡಿತಲೆಯಾಗಿರುವ ಕುರಿತು ಬೆಳಗಾವಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ತನಿಖಾ ವರದಿ ಸ್ವೀಕೃತವಾದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *ಬಾಂಗ್ಲಾ ನಿವಾಸಿಗಳಿಗೆ ಮನೆ ನೀಡಲು ಏಕೆ ಆತುರ? ವೋಟ್ ಪಾಲಿಟಿಕ್ಸ್ ಬೇಡ: ಆರ್.ಅಶೋಕ್ ಕಿಡಿ* Home add -Advt
Copy and paste this URL into your WordPress site to embed
Copy and paste this code into your site to embed