*ಟೈಯರ್ ಬ್ಲಾಸ್ಟ್ ಆಗಿ ಟ್ರಕ್ ಪಲ್ಟಿ*: *ನೂರಾರು ಸಿಮೆಂಟ್‌ ಮೂಟೆ ಹೊತ್ತೊಯ್ದ ಜನ*

ಪ್ರಗತಿವಾಹಿನಿ ಸುದ್ದಿ: ಸಿಮೆಂಟ್‌ ಮೂಟೆಗಳನ್ನು ಸಾಗಿಸುತ್ತಿದ್ದ ಟ್ರಕ್‌ ಟೈಯರ್‌ ಬ್ಲಾಸ್ಟ್‌ ಆಗಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಟ್ರಕ್‌ ಚಾಲಕ ಗಂಭೀರವಾಗಿ ಗಾಯಗೊಂಡಿದ್ರೆ ಇತ್ತ ಅಪರಿಚಿತರು ರಸ್ತೆ ಮೇಲೆ ಬಿದ್ದಿದ್ದ ನೂರಾರು ಸಿಮೆಂಟ್‌ ಚೀಲಗಳನ್ನು ಹೊತ್ತೊಯ್ದಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದ ಗುಳಗಳಲೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಜಾರ್ಖಂಡ್ ಮೂಲದ 30 ವರ್ಷದ ಚಾಲಕ ರಾಜೇಶ್ ಯಾದವ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಸಿಮೆಂಟ್ ಸಾಗಿಸುತ್ತಿದ್ದ ಟ್ರಕ್, ಟೈಯರ್ ಸ್ಫೋಟಗೊಂಡ … Continue reading *ಟೈಯರ್ ಬ್ಲಾಸ್ಟ್ ಆಗಿ ಟ್ರಕ್ ಪಲ್ಟಿ*: *ನೂರಾರು ಸಿಮೆಂಟ್‌ ಮೂಟೆ ಹೊತ್ತೊಯ್ದ ಜನ*