*ಭಾರತ, ಚೀನಾಗೆ ಟ್ರಂಪ್ ಬಿಗ್ಗಿಫ್ಟ್*: *ರಷ್ಯಾ ತೈಲ, ಗ್ಯಾಸ್ ಖರೀದಿಗೆ ಶೇ.100 ಸುಂಕದಿಂದ ವಿನಾಯ್ತಿ*
ಪ್ರಗತಿವಾಹಿನಿ ಸುದ್ದಿ: ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವ ದೇಶಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸುವ ಸಾಧ್ಯತೆಯ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹೊಸ ರಷ್ಯಾ ನಿರ್ಬಂಧ ಕಾಯ್ದೆಯಡಿ ಜಾರಿಯಾಗಬೇಕಿದ್ದ ಕೆಲವು ನಿರ್ಬಂಧಗಳು ಮತ್ತು ಸುಂಕಗಳಿಗೆ ವಿನಾಯಿತಿ ನೀಡಿದ್ದು, ಇದರಿಂದ ಭಾರತ ಮತ್ತು ಚೀನಾದಂತಹ ಪ್ರಮುಖ ಇಂಧನ ಆಮದುದಾರ ದೇಶಗಳಿಗೆ ದೊಡ್ಡ ಮಟ್ಟದ ನಿರಾಳತೆ ಸಿಕ್ಕಿದೆ. ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಂಡಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. ಅಕ್ಟೋಬರ್ 16ರಂದು … Continue reading *ಭಾರತ, ಚೀನಾಗೆ ಟ್ರಂಪ್ ಬಿಗ್ಗಿಫ್ಟ್*: *ರಷ್ಯಾ ತೈಲ, ಗ್ಯಾಸ್ ಖರೀದಿಗೆ ಶೇ.100 ಸುಂಕದಿಂದ ವಿನಾಯ್ತಿ*
Copy and paste this URL into your WordPress site to embed
Copy and paste this code into your site to embed