*ಹಿಟ್ ಆಂಡ್ ರನ್ ಗೆ ಎರಡು ವರ್ಷದ ಬಾಲಕ ಬಲಿ*
ಪ್ರಗತಿವಾಹಿನಿ ಸುದ್ದಿ: ಮನೆ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಬಾಲಕನಿಗೆ ಕಾರು ಡಿಕ್ಕಿಯಾಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ ಪರಾರಿಯಾಗಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ಟಣದ ಸಂತೆದೀಪದ ಬಳಿ ಈ ಘಟನೆ ನಡೆದಿದೆ. ಹುಸೇಫಾ ಅಪಘಾತದಲ್ಲಿ ಸಾವನ್ನಪ್ಪಿರುವ ಬಾಲಕ. ಘಟನೆ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ. ಅದೇ ಜಾಗದಲ್ಲಿ ಐಷಾರಾಮಿ ಕಾರೊಂದು ವೇಗವಾಗಿ ತೆರಳಿತ್ತು. ಅದೇ ಕಾರು ಬಾಲಕನನ್ನು ಬಲಿ ಪಡೆದಿರುವ ಶಂಕೆ ವ್ಯಕ್ತವಾಗಿದೆ. ಕಾರು ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ. ಘಟನಾಸ್ಥಳಕ್ಕೆ … Continue reading *ಹಿಟ್ ಆಂಡ್ ರನ್ ಗೆ ಎರಡು ವರ್ಷದ ಬಾಲಕ ಬಲಿ*
Copy and paste this URL into your WordPress site to embed
Copy and paste this code into your site to embed