*7 ಕೋಟಿ ರೂ. ಯೋಜನೆಗೆ ಹೆಸರಿನ ವಿವಾದ*: *ಶಿವಕುಮಾರ ಸ್ವಾಮೀಜಿ ಸರ್ಕಲ್‌ನಲ್ಲಿ ಏನಿದು ಗೊಂದಲ?*

ಪ್ರಗತಿವಾಹಿನಿ ಸುದ್ದಿ: ತುಮಕೂರು ನಗರದ ಹೃದಯಭಾಗದಲ್ಲಿರುವ ಶಿವಕುಮಾರ ಸ್ವಾಮೀಜಿ ಸರ್ಕಲ್ ಈಗ ಹೊಸ ವಿವಾದದ ಕೇಂದ್ರವಾಗಿದೆ. ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಎಲ್‌ಇಡಿ ಪರದೆಗಳ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ ಈ ಯೋಜನೆಗೆ ಅಧಿಕಾರಿಗಳು ಇಟ್ಟಿರುವ ‘ತುಮಕೂರು ಸ್ಕ್ವೇರ್’ ಎಂಬ ಹೆಸರು ಭಕ್ತರು ಮತ್ತು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ಶಿವಕುಮಾರ ಸ್ವಾಮೀಜಿಗಳ ಹೆಸರಿನ ಸರ್ಕಲ್‌ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಯೋಜನೆಗೆ ‘ತುಮಕೂರು ಸ್ಕ್ವೇರ್’ ಎಂದು ಹೆಸರಿಟ್ಟಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಮುಂದೆ ಇದೇ ಹೆಸರು ಜನಪ್ರಿಯವಾಗಿ ಮೂಲ ಸರ್ಕಲ್‌ನ … Continue reading *7 ಕೋಟಿ ರೂ. ಯೋಜನೆಗೆ ಹೆಸರಿನ ವಿವಾದ*: *ಶಿವಕುಮಾರ ಸ್ವಾಮೀಜಿ ಸರ್ಕಲ್‌ನಲ್ಲಿ ಏನಿದು ಗೊಂದಲ?*