*ಹಾರೆಯಿಂದ ಹೊಡೆದು ಮಗನನ್ನೇ ಕೊಲೆಗೈದ ತಂದೆ*

ಪ್ರಗತಿವಾಹಿನಿ ಸುದ್ದಿ: ಅಪ್ಪ-ಅಮ್ಮನ ಜಗಳದಲ್ಲಿ ಮಗ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ತಂದೆಯೊಬ್ಬ ಹಾರೆಯಿಂದ ಹೊಡೆದು ತನ್ನ ಮಗನನ್ನೇ ಕೊಲೆಗೈದಿದ್ದಾನೆ. 16 ವರ್ಷದ ಪುತ್ರ ಸುನೀಲ್ ತಂದೆಯಿಂದ ಕೊಲೆಯಾದ ಮಗ. ಆರೋಪಿಯನ್ನು ನಂಜಪ್ಪ ಎಂದು ಗುರುತಿಸಲಾಗಿದೆ. ಮಗನನ್ನು ಕೊಂದ ಬಳಿಕ ಸ್ಥಳದಲ್ಲೇ ಕುಳಿತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಾಯಕನಪಾಳ್ಯದಲ್ಲಿ ಈ ಘಟನೆ ನಡೆದಿದೆ. ಮಗನನ್ನು ತಂದೆಯೇ ಭೀಕರವಾಗಿ ಕೊಂದಿರುವುದನ್ನು ಮನೆಯ ಕಿಟಕಿ ಮೂಲಕ ನೋಡಿರುವ ರಂಜಿತಾ ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ಘಟನೆ ಬಗ್ಗೆ … Continue reading *ಹಾರೆಯಿಂದ ಹೊಡೆದು ಮಗನನ್ನೇ ಕೊಲೆಗೈದ ತಂದೆ*