*ಶಟರ್ ತೆಗೆದಿಲ್ಲ, ಬಾಗಿಲು ಮುರಿದಿಲ್ಲ; ರಾತ್ರಿ ಬೆಳಗಾಗುವಷ್ಟರಲ್ಲಿ ಜ್ಯುವೆಲ್ಲರಿ ಶಾಪ್ ನಲ್ಲಿದ್ದ 10 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ ನಾಪತ್ತೆ: ಸಿಸಿಟಿವಿ ದೃಶ್ಯ ನೋಡಿ ಶಾಕ್ ಆದ ಮಾಲೀಕ*

ಪ್ರಗತಿವಾಹಿನಿ ಸುದ್ದಿ: ವಿಚಿತ್ರ ಘಟನೆಯೊಂದರಲ್ಲಿ ಜ್ಯುವೆಲ್ಲರಿ ಶಾಪ್ ವೊಂದರಲ್ಲಿ ಶಟರ್ ಮುರಿಯದೇ, ಬಾಗಿಲ ಬೀಗ ತೆಗೆಯದೇ ರಾತ್ರಿ ಬೆಳಗಾಗುವಷ್ಟರಲ್ಲಿ 10 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ ನಾಪತ್ತೆಯಾಗಿರುವ ಘಟನೆ ನಡೆದಿದೆ. ತುಮಕೂರಿನ ನಗರದ ಕಾಲ್‌ಟೆಕ್ಸ್ ಸರ್ಕಲ್‌ ಸಮೀಪದಲ್ಲಿರುವ ವಿಶ್ವಾಸ್ ಜ್ಯುವೆಲರಿ ಶಾಪ್‌ನಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ ಅಮ್ಗಡಿ ಮಾಲೀಕ ಜ್ಯುವೆಲ್ಲರಿ ಶಾಪ್ ಬಾಗಿಲು ತೆರೆದು ನೋಡಿದಾಗ ವಜ್ರ, ಚಿನ್ನಾಭರಣ ನಾಪತ್ತೆಯಾಗಿದೆ. ಇದನ್ನು ಕಂಡು ಗಾಬರಿಯಾಗಿದ್ದಾರೆ. ಪರಿಶೀಲಿಸಿದರೆ ಅಂಗಡಿಯ ಬಾಗಿಲು ಓಪನ್ ಆಗಿಲ್ಲ, ಹೊರಗಿನಿಂದ ಯಾರೂ ಒಳಗೆ … Continue reading *ಶಟರ್ ತೆಗೆದಿಲ್ಲ, ಬಾಗಿಲು ಮುರಿದಿಲ್ಲ; ರಾತ್ರಿ ಬೆಳಗಾಗುವಷ್ಟರಲ್ಲಿ ಜ್ಯುವೆಲ್ಲರಿ ಶಾಪ್ ನಲ್ಲಿದ್ದ 10 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ ನಾಪತ್ತೆ: ಸಿಸಿಟಿವಿ ದೃಶ್ಯ ನೋಡಿ ಶಾಕ್ ಆದ ಮಾಲೀಕ*