*ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಮಗ*

ಪ್ರಗತಿವಾಹಿನಿ ಸುದ್ದಿ: ತಾಯಿಯನ್ನು ಹೊಡೆದಿದ್ದಕ್ಕೆ ಮಾ ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾರನಗೆರೆಯಲ್ಲಿ ಈ ಘಟನೆ ನಡೆದಿದೆ. ೪೫ ವರ್ಷದ ನಿತಿನ್ ತುಳಸಿರಾಮ್ ಕೊಲೆಯಾದ ಮಲತಂದೆ. ಹರೀಶ್ ಕೊಲೆ ಆರೋಪಿ. ಹತ್ತು ವರ್ಷಗಳ ಹಿಂದೆ ಹರೀಶ್ ತಾಯಿ ಯಶೋಧಾಗೆ ಪತಿ ಸಾವನ್ನಪ್ಪಿದ್ದರು. ಮೂರು ವರ್ಷಗಳ ಹಿಂದೆ ಯಶೋಧಾ ನಿತಿನ್ ತುಳಸಿರಾಮ್ ಎಂಬಾತನನ್ನು ಎರಡನೇ ವಿವಾಹವಾಗಿದ್ದರು. ಯಶೋಧಾ ಮಗ ಹರೀಶ್ ಹಾಗೂ ಮಲತಂದೆ ನಿತಿನ್ ತುಳಸಿರಾಮ್ ಗೆ ನಡುವೆ ಆಗಾಗ … Continue reading *ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಮಗ*