ಪ್ರಗತಿವಾಹಿನಿ ಸುದ್ದಿ: ಮಹಿಳಾ ಪಿಎಸ್ ಐ ಓರ್ವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ಹೊಸ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ ಐ ಮಂಗಳಮ್ಮ ನಾಪತ್ತೆಯಾದವರು. ತನ್ನ ತಾಯಿ ಕಾಣೆಯಾಗಿದ್ದಾರೆ ಎಂದು ಮಂಗಳಮ್ಮ ಅವರ ಮಗಳು ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಏಪ್ರಿಲ್ 3ರಂದು ಡಿವೈಎಸ್ ಪಿ ಅವರ ಕಚೇರಿಯಲ್ಲಿ ಸಭೆಗೆ ಬಂದಿದ್ದ ಪಿಎಸ್ ಐ ಮಂಗಳಮ್ಮ ಅವರಿಗೆ ಮನೆಯಿಂದ ಕರೆ ಬಂದಿತ್ತು. ಬಳಿಕ ಅಲ್ಲಿಂದ ಠಾಣೆಗೆ ತೆರಳಿ ಸಮವಸ್ತ್ರ ಬದಲಿಸಿ ಸಿವಿಲ್ ಡ್ರೆಸ್ … Continue reading *ಮಹಿಳಾ ಪಿಎಸ್ಐ ನಾಪತ್ತೆ*
Copy and paste this URL into your WordPress site to embed
Copy and paste this code into your site to embed