*ಸಿದ್ಧವಾಗುತ್ತಿರುವ ತುಂಗಭದ್ರಾ ಡ್ಯಾಂ ನ ಹೊಸ ಕ್ರಸ್ಟ್ ಗೇಟ್ ಇಲ್ಲಿದೆ ನೋಡಿ*
ಪ್ರಗತಿವಾಹಿನಿ ಸುದ್ದಿ: ಕೊಪ್ಪಳ ಜಿಲ್ಲೆಯ ಮುನಿರಾಬದ್ ಬಳಿ ತುಂಗಭದ್ರಾ ಡ್ಯಾಂ ನ 19ನೇ ಕ್ರಸ್ಟ್ ಗೇಟ್ ಮುರಿದು ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ಪರಿಣಾಮ ಜಲಾಶಯದಿಂದ ಅಪಾರಪ್ರಮಾಣದಲ್ಲಿ ನೀರು ಹೊರಹೋಗುತ್ತಿದ್ದು, ಸುತ್ತಮುತ್ತಲ ಗ್ರಾಮಗಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಮುಂಜಾಗೃತಾ ಕ್ರಮವಾಗಿ ಗ್ರಾಮಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಇನ್ನೊಂದೆಡೆ ಹೊಸ ಕ್ರಸ್ಟ್ ಗೇಟ್ ಕೂಡ ಸಿದ್ಧವಾಗುತ್ತಿದೆ. ಸಿದ್ಧವಾಗುತ್ತಿರುವ ಹೊಸ ಕ್ರಸ್ಟ್ ಗೇಟ್ ಯಾವರೀತಿಯಿದೆ? ಎಲ್ಲಿ ತಯಾರಾಗುತ್ತಿದೆ ಎಂಬ ಬಗ್ಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಹೊಸಪೇಟೆಯ … Continue reading *ಸಿದ್ಧವಾಗುತ್ತಿರುವ ತುಂಗಭದ್ರಾ ಡ್ಯಾಂ ನ ಹೊಸ ಕ್ರಸ್ಟ್ ಗೇಟ್ ಇಲ್ಲಿದೆ ನೋಡಿ*
Copy and paste this URL into your WordPress site to embed
Copy and paste this code into your site to embed