*ಆಮೆ, ನವಿಲು ಬೇಟೆ: 7 ಜನರ ಬಂಧನ, 6 ನಾಡ ಬಂದೂಕು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಅರಣ್ಯ ಪ್ರದೇಶದಲ್ಲಿ ಆಮೆ, ನವಿಲು ಮತ್ತು 12 ವನ್ಯಜೀವಿಗಳನ್ನು ಬೇಟೆದ್ದ ಪ್ರಕರಣದಲ್ಲಿ 7 ಜನರನ್ನು ಬಂಧಿಸಿ, ಆರು ನಾಡಬಂದೂಕುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಸಿಕೊಂಡಿರುವ ಘಟನೆ ನಡೆದಿದೆ. ಯಾದಗಿರಿ ಪ್ರಾದೇಶಿಕ ಅರಣ್ಯವಲಯದ ಅರಕೇರಾ (ಕೆ) ಶಾಖೆಯ ಮೋಟ್ನಳ್ಳಿ ಗಸ್ತಿನ ಬಗ್ಗಲುಮಡು ಸೆಕ್ಷನ್-4ರ ಸರ್ವೇ ನಂ.30ರ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.Home add -Advt ಅಧಿಕಾರಿಗಳು ಇಲಾಖೆಯ ವಾಹನದಲ್ಲಿ ರಾತ್ರಿ ಗಸ್ತು ನಡೆಸುತ್ತಿದ್ದರು. ಈ ವೇಳೆ ಅರಣ್ಯ ಪ್ರದೇಶದಲ್ಲಿ ಜನರ ಗುಂಪಿನ ಶಬ್ದ … Continue reading *ಆಮೆ, ನವಿಲು ಬೇಟೆ: 7 ಜನರ ಬಂಧನ, 6 ನಾಡ ಬಂದೂಕು ವಶಕ್ಕೆ*