*ತಂದೆ ಜೊತೆ ಕುರಿ ಕಾಯುವ ವೇಳೆ ದುರ್ಘಟನೆ: ಇಬ್ಬರು ಬಾಲಕರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ತಂದೆಯ ಜೊತೆ ಕುರಿ ಕಾಯುವ ವೇಳೆ ಕಾಲುವೆಗೆ ಇಳಿದಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪದಮಂಡಿ ಗ್ರಾಮದಲ್ಲಿ ನಡೆದಿದೆ. ಹಣಮಂತ ದುರ್ಗಪ್ಪ ಹಗೇದ (10) ಬಸವರಾಜ ರಮೇಶ ಸೋಮಣ್ಣವರ (10) ಮೃತಪಟ್ಟ ಬಾಲಕರು.Home add -Advt ತಂದೆ ಹಣಮಂತ ಜೊತೆ ಕುರಿ ಕಾಯಲು ಹೋಗಿದ್ದ ಮಕ್ಕಳು ಹಾಗೂ ಗೆಳೆಯ ಬಸವರಾಜ ಕಾಲುವೆಗೆ ಈಜಲು ತೆರಳಿದ್ದರು. ಮಕ್ಕಳು ಎಲ್ಲಿ ಎಂದು ನೋಡಿದ ಸಂದರ್ಭದಲ್ಲಿ ಕಾಲುವೆ ಬಳಿ … Continue reading *ತಂದೆ ಜೊತೆ ಕುರಿ ಕಾಯುವ ವೇಳೆ ದುರ್ಘಟನೆ: ಇಬ್ಬರು ಬಾಲಕರು ನೀರುಪಾಲು*