*ಒಂದು ಟೆಸ್ಟ್ ನಲ್ಲಿ ಎರಡು ಶತಕ: ಎಲ್ಲಾ ದಾಖಲೆ ಮುರಿದ ರಿಷಬ್ ಪಂತ್*
ಪ್ರಗತಿವಾಹಿನಿ ಸುದ್ದಿ: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯಲ್ಲಿ ಭಾರತ ತಂಡದ ಸ್ಟಾರ್ ಆಟಗಾರ ಸ್ಫೋಟಕ ಬ್ಯಾಟಿಂಗ್ ಆಡುವ ಮೂಲಕ ಇಂಗ್ಲಿಷ್ ಬೌಲರ್ ಗಳ ಚಳಿ ಬಿಡಿಸಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡು ಶತಕ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ 2 ಶತಕ ಬಾರಿಸಿದ ಭಾರತದ ಮೊದಲ ವಿಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಸೋಮವಾರ ಟೆಸ್ಟ್ ಪಂದ್ಯವೊಂದರಲ್ಲಿ ಎರಡು ಶತಕಗಳನ್ನು ಬಾರಿಸಿದ ಮೊದಲ ಭಾರತೀಯ … Continue reading *ಒಂದು ಟೆಸ್ಟ್ ನಲ್ಲಿ ಎರಡು ಶತಕ: ಎಲ್ಲಾ ದಾಖಲೆ ಮುರಿದ ರಿಷಬ್ ಪಂತ್*
Copy and paste this URL into your WordPress site to embed
Copy and paste this code into your site to embed