*ನೀರಾವರಿ ಯೋಜನೆ ಕುರಿತು ಎರಡು ದಿನದ ಕಾರ್ಯಾಗಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಿ ಇನ್ಸಿಟ್ಯೂಷನ್ ಆಫ್ ಇಂಜನೀಯರ್ಸ ಸ್ಥಳೀಯ ಕೇಂದ್ರ ಬೆಳಗಾವಿ ಹಾಗೂ ಜಲಸಂಪನ್ಮೂಲ ಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 6-7 ಫೆಬ್ರುವರಿ 2026ರಂದು “ನೀರಾವರಿ ಯೋಜನೆಗಳು ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ಅವುಗಳ ಸುಸ್ಥಿರತೆ, ಚೇತರಿಕಾ ಸಾಮರ್ಥ್ಯ ಹಾಗೂ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ” ದ ಕುರಿತು ಎರಡು ದಿನಗಳ ರಾಷ್ಟ್ರೀಯಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರವನ್ನು ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿಗಳಾದ ಕೆ. ಜೈಪ್ರಕಾಶ ಹಾಗೂ ಐಜಾಝ ಹುಸೇನ್ ಉದ್ಘಾಟಿಸಿದರು. ನಿವೃತ್ತ ಮುಖ್ಯ ಇಂಜನೀಯರ ಮಾಧವ ಹಾಗೂ … Continue reading *ನೀರಾವರಿ ಯೋಜನೆ ಕುರಿತು ಎರಡು ದಿನದ ಕಾರ್ಯಾಗಾರ*