*ಒಬ್ಬನಿಗಾಗಿ ಇಬ್ಬರು ಹುಡುಗಿಯರ ಹೊಡೆದಾಟ; ತರಗತಿಯಲ್ಲಿಯೇ ಶುರುವಾಯ್ತು ಜಡೆ ಜಗಳ; ಕ್ಲಾಸ್ ರೂಂನಲ್ಲೇ ಕಿತ್ತಾಡಿಕೊಂಡ ವಿದ್ಯಾರ್ಥಿಗಳು*

ಪ್ರಗತಿವಾಹಿನಿ ಸುದ್ದಿ: ಓರ್ವ ಹುಡುಗನಿಗಾಗಿ ಇಬ್ಬರು ವಿದ್ಯಾರ್ಥಿನಿಯರ ನಡುವೆ ಅರಂಭವಾದ ಜಗಳ ಕ್ಲಾಸ್ ರೂಂ ನಲ್ಲಿಯೇ ಕಿತ್ತಡಿಕೊಳ್ಳುವ ಹಂತ ತಲುಪಿದ ಘಟನೆ ಉತ್ತರ ಪ್ರದೇಶದ ನೊಯ್ಡಾದ ಕಾಲೇಜೊಂದರಲ್ಲಿ ನಡೆದಿದೆ.Home add -Advt ನೊಯ್ಡಾದ ಎನ್ಐಇಟಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಅದೇ ಕಾಲಿನ ಹುಡುಗನೊಬ್ಬನನ್ನು ಪ್ರೀತಿಸಿದ್ದಾರೆ. ಹುಡುಗನಿಗಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಓರ್ವ ವಿದ್ಯಾರ್ಥಿನಿ ಇನ್ನೋರ್ವ ವಿದ್ಯಾರ್ಥಿನಿ ಮೇಲೆ ಕ್ಲಾಸ್ ರೂಂ ನಲ್ಲೇ ಹಲ್ಲೆ ನಡೆಸಿದ್ದಾಳೆ. ತರಗತಿ ಎಂಬುದನ್ನು ಮರೆತು ವಿದ್ಯಾರ್ಥಿನಿಯರಿಬ್ಬರ ನಡುವೆ ಹೊಡೆದಾಟ ಆರಂಭವಾಗಿದೆ. ಕೆಲ … Continue reading *ಒಬ್ಬನಿಗಾಗಿ ಇಬ್ಬರು ಹುಡುಗಿಯರ ಹೊಡೆದಾಟ; ತರಗತಿಯಲ್ಲಿಯೇ ಶುರುವಾಯ್ತು ಜಡೆ ಜಗಳ; ಕ್ಲಾಸ್ ರೂಂನಲ್ಲೇ ಕಿತ್ತಾಡಿಕೊಂಡ ವಿದ್ಯಾರ್ಥಿಗಳು*